ಈಗ ದಾಖಲಿಸಿ

captcha
1

ನಮ್ಮ ಪರಿಣತಿ

ನಾವು ನಿಮಗೆ ಹೇಗೆ ನೆರವಾಗುತ್ತೇವೆ

ನಾವು ನಿಮ್ಮನ್ನು ಇಂಗ್ಲೀಷ್ ಭಾಷೆಯಲ್ಲಿ ನಿಪುಣರಾಗಿಸಲು ನೆರವಾಗಲು ನಮ್ಮ ಅನುಭವ ಮತ್ತು ನೈಪುಣ್ಯತೆಯನ್ನು ನೀಡಲಿದ್ದೇವೆ. ನಿಮ್ಮ ಕಡೆಯಿಂದ ಸ್ವಲ್ಪ ಪ್ರಯತ್ನ ಮತ್ತು ಬದ್ಧತೆಯೊಂದಿಗೆ, ನೀವು ನಿಮ್ಮ ಆಲೋಚನೆಗಳು ಮತ್ತು ಕಲ್ಪನೆಗಳನ್ನು [...]

ಪ್ರಮಾಣಪತ್ರ

ಪ್ರತಿಯೊಬ್ಬ ವಿದ್ಯಾರ್ಥಿಗೂ ನಮ್ಮ ಕೋರ್ಸ್ 1 ಅಥವಾ 2 ನ್ನು ಪೂರ್ಣಗೊಳಿಸಲು ವಿದ್ಯಾರ್ಥಿ ಪ್ರತಿದಿನ ಕನಿಷ್ಟ ಒಂದು ಗಂಟೆ ಅಭ್ಯಾಸ ಮಾಡಿದರೆ ಆರು ತಿಂಗಳಿನಿಂದ ಒಂದು ವರ್ಷ ಅಗತ್ಯವಿದೆ. ಕೋರ್ಸ್ 3 ನೈಪುಣ್ಯತೆಯನ್ನು ಸಾಧಿಸಲು ಹೆಚ್ಚಿನ ಸಮಯ [...]

ಪಾವತಿಗಳು

ಪರ್ಯಾಯವಾಗಿ, ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕವೂ ಪಾವತಿಸಬಹುದು. ದಯವಿಟ್ಟು “ಪೇಮೆಂಟ್” ಎನ್ನುವ ಲಿಂಕ್ ನಲ್ಲಿರುವ ವಿವರಗಳನ್ನು ನೋಡಿ. ಪಾವತಿಯ ವಿಧ ಯಾವುದೇ ಆಗಿದ್ದರೂ, ದಯವಿಟ್ಟು ನಮಗೆ ನೋಂದಣಿ ಅರ್ಜಿ ಕಳುಹಿಸಿ. ಇಂಗ್ಲೀಷ್ [...]

1

ಖರೀದಿದಾರರಿಗೆ ಟಿಪ್ಪಣಿ

ತಮಿಳು ಮಾತನಾಡುವ ಖರೀದಿದಾರರು/ವಿದ್ಯಾರ್ಥಿಗಳಿಗೆ, ನಾವು ಇಂಗ್ಲೀಷ್ ನೊಂದಿಗೆ ತಮಿಳು ಅನುವಾದವಿರುವ ಪುಸ್ತಕವನ್ನು ಕಳುಹಿಸುತ್ತೇವೆ, ಅಂತೆಯೇ ತೆಲುಗು, ಕನ್ನಡ ಮತ್ತು ಹಿಂದಿ ಮಾತನಾಡುವ ಖರೀದಿದಾರರು/ವಿದ್ಯಾರ್ಥಿಗಳಿಗೆ, ನಾವು ಇಂಗ್ಲೀಷ್-ತೆಲುಗು, ಇಂಗ್ಲೀಷ್-ಕನ್ನಡ, ಮತ್ತು ಇಂಗ್ಲೀಷ್-ಹಿಂದಿ ಪುಸ್ತಕಗಳನ್ನು ಕಳುಹಿಸುವುದರಿಂದ, ನೀವು ಪಾಠಗಳನ್ನು ಕಲಿಯುವಾಗ, ಇಂಗ್ಲೀಷ್ ಪಠ್ಯದೊಂದಿಗೆ ಪಕ್ಕದಲ್ಲಿ ನಿಮ್ಮ ಮಾತೃಭಾಷೆಯಲ್ಲಿ ಅನುವಾದಗಳನ್ನು ನೋಡಬಹುದಾಗಿದ್ದು, ಪಾಠಗಳನ್ನು ಅರ್ಥಮಾಡಿಕೊಳ್ಳಲು ಶಬ್ದಕೋಶದ ಅಗತ್ಯವಿರುವುದಿಲ್ಲ. ಎಲ್ಲಾ ಸಿಡಿಗಳು/ಡಿವಿಡಿಗಳು ಕೇವಲ ಇಂಗ್ಲೀಷ್ ಭಾಷೆಯಲ್ಲಿರುತ್ತವೆ.